Invitation: Upanyasa on Gurupoornima on 9 July 17

downloadನಾಳೆ ದಿನ, ಭಾನುವಾರ, ಸಂಘದಲ್ಲಿ ಗುರುಪೂರ್ಣಿಮೆ ಮತ್ತು ಸತ್ಯನಾರಾಯಣ ಪೂಜೆ ಇರುತ್ತದೆ. ಸಂಜೆ 6-00 ಘಂಟೆಗೆ ಪೂಜೆ ಪ್ರಾರಂಭ. 7-30ಕ್ಕೆ ಶ್ರೀ ಎಮ್.ಕೆ. ಶ್ರೀಧರ್ ಅವರಿಂದ ಗುರುಪೂರ್ಣಿಮೆ ಬಗ್ಗೆ ಉಪನ್ಯಾಸ ವಿರುತ್ತದೆ. ನಂತರ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ತಪ್ಪದೇ ಭಾಗವಹಿಸಿ. for more info, contact : 9986083249

Leave a Reply