Barayya manege
Purandar dasara Pada
Sung by Dyuthi Jahagirdar
bArayya manege rangayya nInu
bArayya namma manege bAlagOpAla jAracOra krSNa jAnakIpati rAma
caraNa 1
nanda nandana navanIta cOra krSNa mandaroddharane mAdhavarAya rAma
caraNa 2
gOkaladolage gOpiyara kUDi lOka nODalavara kAku mADi
caraNa 3
haLLi palLigaLoLu ella mosaru hAlu beNNe koLLeyADi gOpi kuca piDida krSNa
caraNa 4
ananta padumnAbha apramEya hrSIkEsha dAnavAntaka ranga dasharatha putra rAma
caraNa 5
parama pavitra rAma bhadrAcaladhIsha varada shrI purandara viTTala rAma
ಬಾರಯ್ಯ ಮನೆಗೆ ರನ್ಗಯ್ಯ ನೀನು
ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ ಜಾರಚೋರ ಕ್ರ್ಶ್ಣ ಜಾನಕೀಪತಿ ರಾಮ
ಚರಣ ೧
ನನ್ದ ನನ್ದನ ನವನೀತ ಚೋರ ಕ್ರ್ಶ್ಣ ಮನ್ದರೊದ್ಧರನೆ ಮಾಧವರಾಯ ರಾಮ
ಚರಣ ೨
ಗೋಕಲದೊಲಗೆ ಗೋಪಿಯರ ಕೂಡಿ ಲೋಕ ನೋಡಲವರ ಕಾಕು ಮಾಡಿ
ಚರಣ ೩
ಹಳ್ಳಿ ಪಲ್ಳಿಗಳೊಳು ಎಲ್ಲ ಮೊಸರು ಹಾಲು ಬೆಣ್ಣೆ ಕೊಳ್ಳೆಯಾಡಿ ಗೋಪಿ ಕುಚ ಪಿಡಿದ ಕ್ರ್ಶ್ಣ
ಚರಣ ೪
ಅನನ್ತ ಪದುಮ್ನಾಭ ಅಪ್ರಮೇಯ ಹ್ರ್ಶೀಕೇಶ ದಾನವಾನ್ತಕ ರನ್ಗ ದಶರಥ ಪುತ್ರ ರಾಮ
ಚರಣ ೫
ಪರಮ ಪವಿತ್ರ ರಾಮ ಭದ್ರಾಚಲಧೀಶ ವರದ ಶ್ರೀ ಪುರನ್ದರ ವಿಟ್ಟಲ ರಾಮ
BArayya manege
Related Links: